ಕಾಸರಗೋಡು: ಜಾಯಿಂಟ್ ಕೌನ್ಸಿಲ್ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿಯ ನೂತನ ಕಟ್ಟಡವನ್ನು ಸಿಪಿಐ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕಾನಂದ ರಾಜೇಂದ್ರನ್ ಉದ್ಘಾಟಿಸಿದರು. ಶಾಸಕ ಇ.ಚಂದ್ರಶೇಖರನ್ ಮುಂತಾದವರು ಉಪಸ್ಥಿತರಿದ್ದರು.