ಭಾರತೀಯ ಸೇನೆ ತನ್ನ ಅಗ್ನಿವೀರ್ ನೇಮಕಾತಿಗೆ ಮೊದಲ ಬಾರಿಗೆ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ದೇಶಾದ್ಯಂತ ಎಪ್ರಿಲ್ 17ರಿಂದ ಆರಂಭಿಸಿದ್ದು, ಎಪ್ರಿಲ್ 26ರ ವರೆಗೆ ಮುಂದುವರಿಯಲಿದೆ.
ಈ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ ದೇಶಾದ್ಯಂತದ 176 ಸ್ಥಳಗಳಲ್ಲಿ 375 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.