HEALTH TIPS

ಶ್ರೀ ಕ್ಷೇತ್ರ ಕಣ್ವ ತೀರ್ಥ ಶ್ರೀ ರಾಮಾಂಜನೇಯ ಕ್ಷೇತ್ರ ಜೀರ್ಣೋದ್ದಾರ: ಪೇಜಾವರ ಶ್ರೀಗಳಿಂದ ವಿಜ್ಞಾಪನಾಪತ್ರ ಬಿಡುಗಡೆ


            ಮಂಜೇಶ್ವರ: ಶ್ರೀ ಕ್ಷೇತ್ರ ಕಣ್ವತೀರ್ಥ ರಾಮಾಂಜನೇಯ ಕ್ಷೇತ್ರದ ಸುತ್ತು ಪೌಳಿಯ ಜಿರ್ನೋದ್ದಾರ ಚಟುವಟಿಕೆಗಳು ಉಡುಪಿ ಅಧೋಕ್ಷಜ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ಈ ಪುಣ್ಯ ಕಾರ್ಯದಲ್ಲಿ ಕ್ಷೇತ್ರದ ಭಕ್ತರೆಲ್ಲರೂ ತನು-ಮನ ಧನಗಳಿಂದ ಸಹಕರಿಸಬೇಕಾಗಿ ಮಾಡಿದ ವಿಜ್ಞಾಪನ ಪತ್ರವನ್ನು ಶ್ರೀಗಳ  ದಿವ್ಯ ಹಸ್ತದಿಂದ ಬಿಡುಗಡೆಗೊಳಿಸಲಾಯಿತು.
         ಈ ಸಂದರ್ಭದಲ್ಲಿ ಅರ್ಚಕ ರಮೇಶ್ ಉಪಾಧ್ಯಾಯ, ಪ್ರಮುಖರಾದ ಗಿರೀಶ್ ಭಟ್, ಪ್ರದೀಪ್ ಕುಮಾರ್ ಕಲ್ಕೂರ, ಗೋಪಾಲ ಶೆಟ್ಟಿ ಆರಿಬೈಲು ಭಾಸ್ಕರ ರಾಮಾಡಿ,  ಕೃಷ್ಣಪ್ಪ ಬೆಂಗ್ರೆ ಮತ್ತು ಗ್ರಾಮದ ಭಕರು ಉಪಸ್ಥಿತರಿದ್ದರು. ಈ ಸಂದರ್ಭ ರಾಮನವಮಿ ರಥೋತ್ಸವ ನಡೆಯಿತು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries