ರುದ್ರಪ್ರಯಾಗ(PTI): ಹೆಲಿಕಾಪ್ಟರ್ ಹಿಂಭಾಗದ ಚಕ್ರ (ಲ್ ರೋಟರ್) ಬಡಿದು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ (ಯುಸಿಎಡಿಎ) ಅಧಿಕಾರಿ ಅಮಿತ್ ಸೈನಿ ಭಾನುವಾರ ಮೃತಪಟ್ಟಿದ್ದಾರೆ.

ಕೇದಾರನಾಥದ ಗಢವಾಲ್ ಮಂಡಲ ನಿಗಮ ಹೆಲಿಪ್ಯಾಡ್‌ನಲ್ಲಿ ಘಟನೆ ಸಂಭವಿಸಿದೆ ಎಂದು ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ವಿಶಾಖ ಅಶೋಕ್ ಭಂದಾನೆ ತಿಳಿಸಿದ್ದಾರೆ.