ಮಂಜೇಶ್ವರ: ಯುವಮೋರ್ಚಾ ವರ್ಕಾಡಿ ಪಂಚಾಯಿತಿ ಸಮಿತಿ ವತಿಯಿಂದ ಆಹ್ವಾನಿತ ತಂಡಗಳ 'ಅಟಲ್‍ಜಿ ಟ್ರೋಫಿ-ಕ್ರಿಕೆಟ್ ಪಂದ್ಯಾಟ' ಏ. 2ರಂದು ವರ್ಕಾಡಿ ಪಂಚಾಯಿತಿ ಮಿನಿಸ್ಟೇಡಿಯಂನಲ್ಲಿ ಜರುಗಲಿದೆ. ಬೆಳಗ್ಗೆ 9ಕ್ಕೆ ನಡೆಯುವ ಸಮಾರಂಭದಲ್ಲಿ ಯುವಮೋರ್ಚಾ ರಾಜ್ಯ ಸಮಿತಿ ಅಧ್ಯಕ್ಷ ಪ್ರಪುಲ್‍ಕೃಷ್ಣ ಉದ್ಘಾಟಿಸುವರು. ಯುವಮೋರ್ಚಾ ಪಂಚಾಯಿತಿ ಸಮಿತಿ ಅಧ್ಯಕ್ಷ ರವಿರಾಜ್ ವರ್ಕಾಡಿ ಅಧ್ಯಕ್ಷತೆ ವಹಿಸುವರು. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಬಹುಮಾನ ವಿತರಿಸುವರು.
ಇಂದು ವರ್ಕಾಡಿಯಲ್ಲಿ 'ಅಟಲ್‍ಜಿ ಟ್ರೋಫಿ-ಕ್ರಿಕೆಟ್ ಪಂದ್ಯಾಟ'
0
ಏಪ್ರಿಲ್ 01, 2023