ಕಾಸರಗೋಡು: ಮೀನುಗಾರಿಕೆ, ಸಂಸ್ಕøತಿ ಮತ್ತು ಯುವಜನ ವ್ಯವಹಾರಗಳ ಖಾತೆ ಸಚಿವ ಸಜಿ ಚೆರಿಯನ್ ಏಪ್ರಿಲ್ 3 ರಂದು ಜಿಲ್ಲೆಯ ವಿವಿಧ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಕ್ಷೇತ್ರ ಸರ್ಕಾರಿ ಯುಪಿಎಸ್ ಕಟ್ಟಡದ ಕಾಮಗಾರಿ, 3.30ಕ್ಕೆ ಪುನರ್ಗೆಹಂ ಕೊಯಿಪಾಡಿ ಕಟ್ಟಡದ ಶಿಲಾನ್ಯಾಸ, 4.30ಕ್ಕೆ ಅಚ್ಚಾತುತಿಯ ರಾಜಾ ಶಾಲಾ ವಾರ್ಷಿಕೋತ್ಸವ, ಸಂಜೆ 5ಕ್ಕೆ ಚಾಯೋತ್ ಶಾಲಾ ವಾರ್ಷಿಕೋತ್ಸವ, 5.30ಕ್ಕೆ ಕಯ್ಯೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ವಾರ್ಷಿಕ ಕಾರ್ಯಕ್ರಮವನ್ನು ಸಚಿವರು ಉದ್ಘಾಟಿಸುವರು.
ಮೀನುಗಾರಿಕಾ ಸಚಿವ ಸಜಿ ಚೆರಿಯನ್ ಇಂದು ಕಾಸರಗೋಡು ಭೇಟಿ
0
ಏಪ್ರಿಲ್ 02, 2023