ನವದೆಹಲಿ: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವುದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖವಾಣಿ 'ಆರ್ಗನೈಸರ್' ವಿರೋಧ ವ್ಯಕ್ತಪಡಿಸಿದೆ.
'ಸುಪ್ರೀಂ ಕೋರ್ಟ್‌ನಿಂದ ವಿಚಾರಣೆಗೆ ಒಳಪಟ್ಟಿರುವ ಈ ವಿಚಾರದ ಬಗೆಗಿನ ಮತ್ತು ವೈವಾಹಿಕ ವಿಷಯಗಳ ಕುರಿತ ಯಾವುದೇ ಚರ್ಚೆಗೆ ಭಾರತೀಯ ದೃಷ್ಟಿಕೋನವು ಕೇಂದ್ರವಾಗಿರಬೇಕು' ಎಂದು ಅದು ಪ್ರತಿಪಾದಿಸಿದೆ.