HEALTH TIPS

ಏಪ್ರಿಲ್‌ನಲ್ಲಿ ಬರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಬಗ್ಗೆ ಮಾಹಿತಿ

 

ಮಾರ್ಚ್‌ನಲ್ಲಿ ಹೋಳಿ, ಯುಗಾದಿ ಪ್ರಮುಖ ಹಬ್ಬಗಳಿದ್ದೆವು, ಈ ಏಪ್ರಿಲ್‌ ತಿಂಗಳು ಕೂಡ ಮಾರ್ಚ್‌ ತಿಂಗಳನ್ನಷ್ಟೇ ಹಬ್ಬಗಳು ಹಾಗೂ ವ್ರತಗಳಿಂದಾಗಿ ತುಂಬಾನೇ ವಿಶೇಷವಾಗಿದೆ.

ಏಪ್ರಿಲ್‌ ತಿಂಗಳಿನಲ್ಲಿ ಬರುವ ಹಬ್ಬಗಳಾವುವು, ವ್ರತಗಳಾವುವು ಎಂಬ ಮಾಹಿತಿ ನೀಡಲಾಗಿದೆ ನೋಡಿ:
ಏಪ್ರಿಲ್ 1 ಕಾಮದ ಏಕಾದಶಿ
ಏಪ್ರಿಲ್ 2 ವಾಮನ ದ್ವಾದಶಿ
ಏಪ್ರಿಲ್‌ 3 ಪ್ರದೋಷ ವ್ರತ
ಏಪ್ರಿಲ್ 4: ಮಹಾವೀರ ಸ್ವಾಮಿ ಜಯಂತಿ
ಏಪ್ರಿಲ್ 5: ಚೈತ್ರ ಪೂರ್ಣಿಮಾ ವ್ರತ
ಏಪ್ರಿಲ್ 6: ಹನುಮಾನ್ ಜಯಂತಿ
ಏಪ್ರಿಲ್ 7ರಿಂದ ವೈಶಾಖ ಮಾಸ ಆರಂಭ
ಏಪ್ರಿಲ್ 9: ವಿಕಟ ಸಂಕಷ್ಠಿ ಚತುರ್ಥಿ
ಏಪ್ರಿಲ್ 13: ಕಾಲಾಷ್ಟಮಿ
ಏಪ್ರಿಲ್ 14: ಮೇಷ ಸಂಕ್ರಾಂತಿ, ಅಂಬೇಡ್ಕರ್ ಜಯಂತಿ
ಏಪ್ರಿಲ್ 15: ವಿಶು ಕಣಿ
ಏಪ್ರಿಲ್ 16: ವರೂಧಿನಿ ಏಕಾದಶಿ
ಏಪ್ರಿಲ್ 17: ಪ್ರದೋಷ ವ್ರತ
ಏಪ್ರಿಲ್ 18: ಮಾಸಿಕ ಶಿವರಾತ್ರಿ
ಏಪ್ರಿಲ್ 20:ಸೂರ್ಯಗ್ರಹಣ, ವೈಶಾಖ ಅಮವಾಸ್ಯೆ
ಏಪ್ರಿಲ್ 21: ರಂಜಾನ್ ಉಪವಾಸದ ಕೊನೆಯ ದಿನ
ಏಪ್ರಿಲ್ 22: ಪರುಶರಾಮ ಜಯಂತಿ, ಭೂಮಿ ದಿನ, ಈದ್ ಉಲ್ ಫಿತ್ತರ್
ಏಪ್ರಿಲ್ 23: ರೋಹಿಣಿ ವ್ರತ
ೇಪ್ರಿಲ್ 25: ಶಂಕರಾಚಾರ್ಯ ಜಯಂತಿ, ರಾಮಾನುಜಚಾರ್ಯ ಜಯಂತಿ, ಸ್ಕಂದ ಷಷ್ಠಿ
ಏಪ್ರಿಲ್ 27: ಗಂಗಾ ಸಪ್ತಮಿ
ಏಪ್ರಿಲ್ 29: ಸೀತಾ ನವಮಿ



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries