ಕೊಲ್ಲಂ: ಕೊಲ್ಲಂ ಚವರ ಎಂಬಲ್ಲಿ ಎಸ್.ಡಿ.ಪಿ.ಐ. ಮುಖಂಡನ ಮನೆಗೆ ಎನ್‍ಐಎ ತಂಡ ದಾಳಿ ನಡೆಸಿದೆ. ಎಸ್ ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ಅಜೀಜ್ ನ ಮನೆ ಹಾಗೂ ಆತನ ಪತ್ನಿಯ ಮನೆಯಲ್ಲಿ ರಾಷ್ಟ್ರೀಯ ತನಿಖಾ ತಂಡ ಶೋಧ ನಡೆಸಿದೆ.
ಅವರ ಮನೆಯಿಂದ ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬ್ದುಲ್ ಅಜೀಜ್ ಸದ್ಯ ವಿದೇಶದಲ್ಲಿದ್ದಾನೆ.
ಕೊಲ್ಲಂನಲ್ಲಿ ಎಸ್.ಡಿ.ಪಿ.ಐ ನಾಯಕನ ಮನೆ ಮೇಲೆ ಎನ್.ಐ.ಎ ದಾಳಿ
0
ಏಪ್ರಿಲ್ 19, 2023