ಬಾರಾಮುಲ್ಲಾ: ಜಿಲ್ಲೆಯಲ್ಲಿ ಉಗ್ರರ ಜಾಲವನ್ನು ಭೇದಿಸಿರುವ ಪೊಲೀಸರು ಹಾಗೂ ಭಾರತೀಯ ಸೇನೆ, ಲಷ್ಕರ್ ಇ ತೊಯಬಾ (ಎಲ್‌ಇಟಿ) ಸಂಘಟನೆಗೆ ಸೇರಿದ ಇಬ್ಬರನ್ನು ಶಸ್ತ್ರಾಸ್ತ್ರ, ಸ್ಫೋಟಕಗಳ ಸಮೇತ ಬಂಧಿಸಿದ್ದಾರೆ.
ಫಾರೂಕ್ ಅಹ್ಮದ್ ಪರ್ರಾ ಮತ್ತು ಸೈಮಾ ಬಷೀರ್ ಬಂಧಿತ ಉಗ್ರರು.