ಕಾಸರಗೋಡು: ಎಡನೀರು ಶ್ರೀ ವಿಷ್ಣು ಮಂಗಲ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಎಡನೀರು ಶ್ರೀ ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಏ. 9 ರಂದು ವಿವಿಧ ಧಾರ್ಮಿಕ-ತಾಂತ್ರಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬೆಳಗ್ಗೆ .ಗಣಪತಿ ಹೋಮ, 10ಕ್ಕೆ ನವಕಾದಿ ಅಭಿಷೇಕ, 11.30ಕ್ಕೆ ಮಹಾ ಪೂಜೆ, 12.30ಕ್ಕೆ ಶ್ರೀ ಭೂತ ಬಲಿ, ಪ್ರಸಾದ ವಿತರಣೆ. ಸಾಯಂಕಾಲ.7.45ಕ್ಕೆ ವಿಶೇಷ ಸಂಕಷ್ಟಿ ಪೂಜೆ ಜರುಗಲಿರುವುದು.
ಎಡನೀರು ಶ್ರೀ ವಿಷ್ಣು ಮಂಗಲ ದೇವಸ್ಥಾನ ಪ್ರತಿಷ್ಠಾ ವಾರ್ಷಿಕೋತ್ಸವ
0
ಏಪ್ರಿಲ್ 06, 2023