ಬಿಸಿ ನೀರಿನ ಸ್ನಾನ ಸ್ನಾಯುಗಳಿಗೆ ವಿಶ್ರಾಂತಿ ಕೊಡುತ್ತೆ: ಗಂಟೆಗಟ್ಟಲೆ ಲ್ಯಾಪ್‌ಟಾಪ್, ಕಂಪ್ಯೂಟರ್ ಮುಂದೆ ಕೂರುವುದರಿಂದ ಸ್ನಾಯುಗಳು ಬಿಗಿದುಕೊಂಡು ನೋವು ಉಂಟಾಗುವುದು. ಬಿಸಿ ನೀರಿನ ಸ್ನಾನ ಈ ನೋವು ಕಡಿಮೆ ಮಾಡಲು ಸಹಕಾರಿಯಾಗಿದೆ.
ಮೂಗು ಕಟ್ಟುವುದು ತಡೆಗಟ್ಟುತ್ತದೆ: ಸೆಕೆ ಅಂತ ತುಂಬಾ ಜೋರಾಗಿ ಫ್ಯಾನ್ ಹಾಕಿ ಕೂರುವುದು ಅಥವಾ ಎಸಿಯಲ್ಲಿ ಕೂರುವುದು ಮಾಡುತ್ತೇವೆ. ಇದರಿಂದ ಮೂಗು ಕಟ್ಟುವುದು, ಶೀತ ಈ ಬಗೆಯ ಸಮಸ್ಯೆ ಕಂಡು ಬರುವುದು. ಈ ರೀತಿಯಾದರೆ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಮೂಗು ಕಟ್ಟುವುದು ಕಡಿಮೆಯಾಗುವುದು.
ನಿದ್ದೆಗೆ
ಒಳ್ಳೆಯದು
ರಾತ್ರಿ
ಮಲಗುವ
ಹೊತ್ತಿನಲ್ಲಿ
ಬಿಸಿ
ನೀರಿನಲ್ಲಿ
ಸ್ನಾನ
ಮಾಡಿದರೆ
ಬೇಗನೆ
ನಿದ್ದೆ
ಬರುವುದು.
ತುಂಬಾ
ಸುಸ್ತಾಗಿದ್ದ
ದಿನ
ನಿದ್ದೆ
ಚೆನ್ನಾಗಿ
ಬಂದ್ರೆ
ಒಳ್ಳೆಯದು,
ಆದರೆ
ಕೆಲವೊಮ್ಮೆ
ನಿದ್ದೆ
ಬರುವುದಿಲ್ಲ,
ಆವಾಗ
ಬಿಸಿ
ನೀರಿನಲ್ಲಿ
ಸ್ನಾನ
ಮಾಡಿ
ನೋಡಿ
ಬೇಗನೆ
ನಿದ್ದೆ
ಬರುವುದ.
ಮೈಕೈ
ನೋವು
ಕಡಿಮೆಯಾಗುವುದು
ಬಿಸಿ
ನೀರಿನಲ್ಲಿ
ಸ್ನಾನ
ಮಾಡುವುದರಿಂದ
ಮೈಕೈ
ನೋವು
ಕಡಿಮೆಯಾಗುವುದು.
ಬಿಸಿ
ನೀರಿನಲ್ಲಿ
ಸ್ನಾನ
ಮಾಡಿದರೂ
ಮೈ
ತಂಪಾಗುವುದು
ಬೇಸಿಗೆಯಲ್ಲಿ
ಉಗುರು
ಬೆಚ್ಚಗಿನ
ನೀರಿನಲ್ಲಿ
ಸ್ನಾನ
ಮಾಡಿದರೆ
ತಣ್ಣೀರಿನಲ್ಲಿ
ಸ್ನಾನ
ಮಾಡಿದ್ದಕ್ಕಿಂತಲೂ
ತುಂಬಾ
ಹಿತ
ಅನಿಸುವುದು.
ಮುಟ್ಟಿನ
ಸಮಯದಲ್ಲಿ
ಬಿಸಿ
ನೀರಿನ
ಸ್ನಾನ
ಒಳ್ಳೆಯದು
ಮುಟ್ಟಿನ
ಸಮಯದಲ್ಲಿ
ನೋವು,
ಸುಸ್ತು
ಕಡಿಮೆ
ಮಾಡಲು
ಬಿಸಿ
ನೀರಿನ
ಸ್ನಾನ
ಒಳ್ಳೆಯದು.
ಬಿದಿ
ನೀರಿನ
ಸ್ನಾನ
ನರಗಳಲ್ಲಿ
ಉರಿಯೂತ
ಕಡಿಮೆ
ಮಾಡಲು
ಸಹಕಾರಿ.
ಮೈಗ್ರೇನ್
ಸಮಸ್ಯೆ
ತಡೆಗಟ್ಟುತ್ತದೆ
ಮೈಗ್ರೇನ್
ಸಮಸ್ಯೆ
ಇರುವವರು
ಬಿಸಿ
ನೀರಿನ
ಸ್ನಾನ
ಮಾಡುವುದು
ಒಳ್ಳೆಯದು,
ಇದರಿಂದ
ಮೂಗು
ಕಟ್ಟುವುದು ತಡೆಗಟ್ಟಿ ಮೈಗ್ರೇನ್ ತಡೆಗಟ್ಟಬಹುದು. ತಲೆನೋವು ಕಡಿಮೆ ಮಾಡುವುದು.
ರಕ್ತ
ಸಂಚಾರ
ಚೆನ್ನಾಗಿ
ಆಗುವುದು
ಬಿಸಿ
ನೀರಿನಲ್ಲಿ
ಸ್ನಾನ
ಮಾಡಿದರೆ
ರಕ್ತ
ಸಂಚಾರ
ಚೆನ್ನಾಗಿಗುವುದು.
ಒಂದು
ಟಬ್‌ನಲ್ಲಿ
ಉಗುರು
ಬೆಚ್ಚಗಿನ
ನೀರು
ತುಂಬಿ
ಅದರಲ್ಲಿ
ಕುತ್ತಿಗೆಯವರೆಗೆ
ನೀರಿನಲ್ಲಿ
ಮುಳುಗಿಸಿ
ಕೂತರೆ
ದೇಹದಲ್ಲಿ
ರಕ್ತ
ಸಂಚಲ
ಚೆನ್ನಾಗಿ
ನಡೆಯುತ್ತದೆ,
ಇದರಿಂದ
ಹೃದಯದ
ಆರೋಗ್ಯಕ್ಕೆ
ಒಳ್ಳೆಯದು.
ತಣ್ಣೀರಿನಲ್ಲಿ
ಸ್ನಾನ
ಬೇಸಿಗೆಯಲ್ಲಿ
ತಣ್ಣೀರ
ಸ್ನಾನ
ಒಳ್ಳೆಯದು,
ಇದರಿಂದ
ಹೀಟ್
ಸ್ಟ್ರೋಕ್
ತಡೆಗಟ್ಟಬಹುದು.
ಆದರೆ
ಮೈ
ಕೈ
ನೋವು
,
ಮೈಗ್ರೇನ್
ತಲೆನೋವು
ದೂರಾಗಲು,
ತುಂಬಾ
ರಿಲ್ಯಾಕ್ಸ್
ಅನಿಸಲು,
ಬೇಗನೆ
ನಿದ್ದೆ
ಬರಲು
ಬಿಸಿ
ನೀರಿನ
ಸ್ನಾನ
ಒಳ್ಳೆಯದು.