ಮುಳ್ಳೇರಿಯ: ಮುಳ್ಳೇರಿಯದ ಕಯ್ಯಾರ ಕಿಞ್ಞಣ್ಣ ರೈ ವಾಚನಾಲಯ-ಗ್ರಂಥಾಲಯದ ಆಶ್ರಯದಲ್ಲಿ ವಿಷುಹಬ್ಬದ ಅಂಗವಾಗಿ ಶನಿವಾರ "ಅಕ್ಷರಕಣಿ" ಆಯೋಜಿಸಲಾಗಿತ್ತು. ಗ್ರಂಥಾಲಯದ ಹಿರಿಯ ಸದಸ್ಯ ಗೋಪಾಲಕೃಷ್ಣ ಭಟ್ ಮಕ್ಕಳಿಗೆ ವಿಷು ಉಡುಗೊರೆ ನೀಡಿ ಉದ್ಘಾಟಿಸಿದರು. ಚಂದ್ರನ್ ಮೊಟ್ಟಮ್ಮಾಳ್, ಕೆ.ಕೆ.ಮೋಹನನ್, ಕೆ.ಕೆ.ರಂಜಿತ್, ವಿಶಾಲ್ ಬಾಬು ಮಾತನಾಡಿದರು. ಗ್ರಂಥಾಲಯಕ್ಕೆ ಬಂದವರಿಗೆಲ್ಲ ಸಿಹಿಉಣ್ಣಿಯಪ್ಪ ವಿತರಿಸಲಾಯಿತು.
ಮುಳ್ಳೇರಿಯದಲ್ಲಿ ಅಕ್ಷರ ಕಣಿ
0
ಏಪ್ರಿಲ್ 16, 2023
Tags