ನವದೆಹಲಿ: ಮಾನ್ಯತೆ ಪಡೆಯದ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವಣೆಗಳಲ್ಲಿ ಸ್ಪರ್ಧೆಗೆ ನೀಡಲು ಒಟ್ಟು 193 ಚಿಹ್ನೆಗಳ ಪಟ್ಟಿಯನ್ನು ಚುನಾವಣಾ ಆಯೋಗ ಸೋಮವಾರ ಬಿಡುಗಡೆ ಮಾಡಿದೆ.

ವಾಕಿಂಗ್ ಸ್ಟಿಕ್, ಬಲೂನ್, ಬಳೆ, ಬೇಬಿ ವಾಕರ್, ತಳ್ಳುಗಾಡಿ, ಸೀಟಿ, ಕಿಟಕಿ, ಉಣ್ಣೆ, ಸೂಜಿ, ಕಲ್ಲಂಗಡಿ, ಪರ್ಸ್, ವಯೊಲಿನ, ವಾಕ್ಯೂಂ ಕ್ಲೀನರ್ ಸೇರಿ ಹಲವು ಚಿಹ್ನೆಗಳು ಈ ಪಟ್ಟಿಯಲ್ಲಿವೆ.