HEALTH TIPS

ಕಟ್ಟೆ ನೇಮೋತ್ಸವ 29 ರಂದು

             ಮಂಜೇಶ್ವರ: ಪಾವೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಕಟ್ಟೆ ನೇಮೋತ್ಸವ ಮೇ.  19 ರಂದು ನಡೆಯಲಿದೆ. ಪ್ರಾತಕಾಲ ನಾಲ್ಕಕ್ಕೆ ಭಂಡಾರ ಏರುವುದು, .ಬೆಳಿಗ್ಗೆ 9:ಕ್ಕೆ ಶ್ರೀ ಚಾಮುಂಡೇಶ್ವರಿ ದೈವಗಳ ನೇಮೋತ್ಸವ, ಸಂಜೆ 6ರಿಂದ ಬಂಟ ಹಾಗೂ ಪರಿವಾರದೈವಗಳ ನೇಮೋತ್ಸವ, ರಾತ್ರಿ 9:30 ಕ್ಕೆ ಶ್ರೀ ದೈವಗಳ ಭಂಡಾರ ಇಳಿಯುವುದು ಕಾರ್ಯಕ್ರಮಗಳು ನೆರವೇರಲಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries