ಚೆನ್ನೈ: ತಮಿಳುನಾಡು ಇಂಧನ ಸಚಿವ ವಿ. ಸೆಂಥಿಲ್ ಬಾಲಾಜಿ ಅವರಿಗೆ ಸೇರಿದ 40 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.

ಬಾಲಾಜಿ ಅವರ ಆಪ್ತ ಸರ್ಕಾರಿ ಗುತ್ತಿಗೆದಾರರ ಮನೆ, ಕಚೇರಿ ಸೆರಿ ಒಟ್ಟು 40 ಕಡೆಗಳಲ್ಲಿ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.