ಗ್ಯಾಂಗ್ಟಕ್ : ಭಾರಿ ಮಳೆಯಿಂದಾಗಿ ಸಿಕ್ಕಿಂನಲ್ಲಿ ಭೂಕುಸಿತ ಮತ್ತು ರಸ್ತೆ ತಡೆಯುಂಟಾಗಿದ್ದು, ಅತಂತ್ರರಾಗಿದ್ದ ಸುಮಾರು 500 ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ ಎಂದು ರಕ್ಷಣಾ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಶುಕ್ರವಾರ ಲಚೆನ್, ಲಚುಂಗ್ ಮತ್ತು ಚುಂಗ್‌ಥಂಗ್‌ನಲ್ಲಿ ಭಾರಿ ಮಳೆಯಾಗಿತ್ತು.