ಬದಿಯಡ್ಕ: ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನ ಕುಕ್ಕಂಕೂಡ್ಲಲ್ಲಿ ಮೇ. 5 ರಂದು ಶುಕ್ರವಾರ ಸಂಜೆ 7 ಕ್ಕೆ ವಸಂತಪೂಜೆ ನಡೆಡೆಯಲಿರುವುದು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನoತಿಸಲಾಗಿದೆ. ವಸಂತಪೂಜೆಗೆ ಬೇಕಾದ ಹಣ್ಣುಗಳು,ಎಳ್ಳೆಣ್ಣೆ,ಊದು ಬತ್ತಿ,ಕರ್ಪೂರ,ದೀಪದ ಬತ್ತಿಗಳನ್ನು ಸ್ವೀಕರಿಸಲಾಗುವುದು ಎಂದು ದೇವಾಲಯದ ಆಡಳಿತ ಸಮಿತಿ ಪ್ರಕಟ|ಣೆಯಲ್ಲಿ ತಿಳಿಸಿದೆ.