HEALTH TIPS

ಬಿಎಸ್ಸಿ ಬಯೋಕೆಮೆಷ್ಟ್ರಿಯಲ್ಲಿ ದೀಪಶ್ರೀಗೆ 6ನೇ ರ್ಯಾಂಕ್

                  ಬದಿಯಡ್ಕ: ಕೇರಳ ಬಿ.ಎಸ್ಸಿ. ಬಯೋಕೆಮೆಷ್ಟ್ರಿ ಪದವಿ ವಿಭಾಗದಲ್ಲಿ ದೀಪಶ್ರೀ ಪಿ. ಪೆರ್ಮುಖ 93 ಶೇ. ಅಂಕದೊಂದಿಗೆ ಕಣ್ಣೂರು ವಿಶ್ವವಿದ್ಯಾನಿಲಯದಲ್ಲಿ 6ನೇ ರ್ಯಾಂಕ್ ಪಡೆದಿರುತ್ತಾರೆ. ಕುಂಬಳೆ ಸಮೀಪದ ಖಾನ್ಸಾ ವುಮೆನ್ಸ್ ಕಾಲೇಜಿನಲ್ಲಿ ಕಲಿಯುತ್ತಿರುವ ಈಕೆ ಕೃಷಿಕ ಪೆರ್ಮುಖ ಸುಬ್ರಹ್ಮಣ್ಯ ಭಟ್ ಹಾಗೂ ರಾಜೇಶ್ವರಿ ಇವರ ದ್ವಿತೀಯ ಪುತ್ರಿಯಾಗಿದ್ದಾಳೆ. ಪೆರಡಾಲ ನವಜೀವನ ಶಾಲೆಯ ಹಳೆವಿದ್ಯಾರ್ಥಿನಿ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries