ತಿರುವನಂತಪುರಂ: ವಾರ್ಷಿಕ ಮಹಾಕಿರಾತರುದ್ರ ಯಜ್ಞದ ಅಂಗವಾಗಿ ಪಂಜಾಲ್ ತೋಟದಲ್ಲಿ ಏಳು ದಿನಗಳ ಕಾಲ ನಡೆಯುವ ಸಹಸ್ರ ಚಂಡಿಕಾ ಯಾಗಕ್ಕೆ ಶನಿವಾರ ಚಾಲನೆ ನೀಡಲಾಗಿದೆ.
ಸಹಸ್ರ ಚಂಡಿಕಾ ಯಾಗ ಅಪೂರ್ವ ಮತ್ತು ಮಂಗಳಕರವಾಗಿದೆ ಎಂಬ ನಂಬಿಕೆ ಕೇರಳೀಯರದ್ದು. ಮಹಾಕಿರಾತರುದ್ರ ಯಜ್ಞ ಶುಕ್ರವಾರ ಆರಂಭವಾಯಿತು. ಮೇ 19 ರಂದು ಕೊನೆಗೊಳ್ಳುತ್ತದೆ. ಶುಕ್ರವಾರ ಬೆಳಗ್ಗೆ ಅಷ್ಟದ್ರವ್ಯ ಮಹಾಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಋಗ್ವೇದ ಯಜುರ್ವೇದ ಲಕ್ಷಾರ್ಚನೆಯ ನಂತರ 8.30 ಕ್ಕೆ ಧ್ವಜಾರೋಹಣ ನಡೆಯಿತು. ಬಳಿಕ ಯಜ್ಞದ ಉದ್ಘಾಟನೆ ಹಾಗೂ ಎರಡನೇ ದಿನ ಸಹಸ್ರ ಚಂಡಿಕಾಯಾಗ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಮೂರನೇ ದಿನವಾದ ಭಾನುವಾರ(ಇಂದು) ಮಧ್ಯಾಹ್ನ 3 ಕ್ಕೆ ಕಲಾಪ್ರದರ್ಶನಗಳು ಆರಂಭವಾಗಲಿವೆ. ರಾತ್ರಿ ವಿವಿಧ ಕಲೆ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಕಿರಾತ ಸೂನು ಚರಿತಂ ಕಥಕ್ಕಳಿ ನಡೆಯಲಿದೆ.
Sahasra Chandika Yaga is extremely rare and auspicious. Durga Saptasati is chanted 1000 times along with 100 times sacrifice in 7 days.
ഏഴു ദിവസം നീണ്ടുനിൽക്കുന്ന സഹസ്ര ചണ്ഡികാ യാഗത്തിന് പാഞ്ഞാൾ തോട്ടത്തിൽ മനയിൽ അല്പം മുൻപ് തിരി തെളിഞ്ഞു.