ಮುಂಬೈ: ಪ್ರೊ.ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಸೇರಿ ನಾಲ್ವರು ವಿಚಾರವಾದಿಗಳ ಹತ್ಯೆಗಳ ತನಿಖೆಯಲ್ಲಿನ ಗಂಭೀರ ಅಸಮಂಜಸತೆಗಳು ಮತ್ತು ಸಮಸ್ಯೆಗಳನ್ನು ಎತ್ತಿತೋರಿಸುವ 'ದಿ ರ‍್ಯಾಷನಲಿಸ್ಟ್ ಮರ್ಡರ್ಸ್ ' (ವಿಚಾರವಾದಿಗಳ ಕೊಲೆಗಳು) ಕೃತಿಯನ್ನು ಶನಿವಾರ ಇಲ್ಲಿ ಬಿಡುಗಡೆ ಮಾಡಲಾಗಿದೆ.
ವಿಚಾರವಾದಿಗಳ ಹತ್ಯೆ ತನಿಖೆಯ ಲೋಪ ಎತ್ತಿತೋರಿಸುವ ಕೃತಿ ಬಿಡುಗಡೆ
0
ಮೇ 01, 2023
Tags