ಚೆನ್ನೈ: ಸುದೀಪ್ತೋ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಚಿತ್ರ ಗಲ್ಲಾಪೆಟ್ಟಿಗೆಯನ್ನು ಸೂರೆಗೈಯುತ್ತಿದೆ. ಮೇ 5ರಂದು ಬಿಡುಗಡೆಗೊಳ್ಳುವ ಮೊದಲೇ ವಿವಾದಗಳ ಸುಳಿಯಲ್ಲಿ ಸಿಕ್ಕಿಕೊಂಡಿದ್ದ ಚಿತ್ರವನ್ನು ಕೆಲವು ರಾಜ್ಯಗಳಲ್ಲಿ ನಿಷೇಧಿಸಲಾಗಿದೆ.

ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ,'ನಾನು ಪ್ರಚಾರ ಚಿತ್ರಗಳಿಗೆ ವಿರುದ್ಧವಾಗಿದ್ದೇನೆ. ಲೋಗೊದ ಕೆಳಗೆ 'ಸತ್ಯಕಥೆ 'ಎಂದು ಬರೆದರಷ್ಟೇ ಸಾಲದು. ಅದು ನಿಜಕ್ಕೂ ಸತ್ಯವಾಗಿರಬೇಕು. ಆದರೆ ಅದು ಸತ್ಯವಲ್ಲ 'ಎಂದು ಹೇಳಿದ್ದಾರೆ.