ನವದೆಹಲಿ: ಬಿಹಾರ ಸರ್ಕಾರ ನಡೆಸುತ್ತಿರುವ ಜಾತಿ ಸಮೀಕ್ಷೆಯನ್ನು ಸ್ಥಗಿತಗೊಳಿಸಿ ಎಂದ ಪಟ್ನಾ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಲು ಗುರುವಾರ ನಿರಾಕರಿಸಿದೆ.
ನವದೆಹಲಿ: ಬಿಹಾರ ಸರ್ಕಾರ ನಡೆಸುತ್ತಿರುವ ಜಾತಿ ಸಮೀಕ್ಷೆಯನ್ನು ಸ್ಥಗಿತಗೊಳಿಸಿ ಎಂದ ಪಟ್ನಾ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಲು ಗುರುವಾರ ನಿರಾಕರಿಸಿದೆ.
'ಸಮೀಕ್ಷೆಯ ಹೆಸರಿನಲ್ಲಿ ಗಣತಿ ನಡೆಯುತ್ತಿದೆಯೇ ಇಲ್ಲವೇ ಎನ್ನುವುದನ್ನು ಪರೀಕ್ಷಿಸಬೇಕಿದೆ.
ಬಿಹಾರ ಸರ್ಕಾರದ ಕಾರ್ಯಕ್ಕೆ ಪಟ್ನಾ ಹೈಕೋರ್ಟ್ ಮೇ 4ರಂದು ತಡೆ ನೀಡಿತ್ತು. ಈ ವೇಳೆ ಬಿಹಾರ ಸರ್ಕಾರವು, 'ತಡೆ ನೀಡಿರುವುದು ಇಡೀ ಪ್ರಕ್ರಿಯೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ' ಎಂದು ಹೇಳಿತ್ತು.