ನವದೆಹಲಿ: ಮಂಕಿಪಾಕ್ಸ್ ಇನ್ನು ಮುಂದೆ ಜಾಗತಿಕ ಆರೋಗ್ಯ ತುರ್ತುಸ್ಥಿತಿಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಘೋಷಿಸಿತು.

'ಆದಾಗ್ಯೂ, ಎಲ್ಲ ಮುಗಿದಿದೆ ಎಂದು ಭಾವಿಸಬೇಕಿಲ್ಲ. ಮಂಕಿಪಾಕ್ಸ್ ಗಮನಾರ್ಹವಾದ ಸಾರ್ವಜನಿಕ ಆರೋಗ್ಯ ಸವಾಲುಗಳನ್ನು ನಮಗೆ ಒಡ್ಡುತ್ತಿದೆ' ಎಂದು ಅವರು ಎಚ್ಚರಿಸಿದರು.