ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮೇ 15ನೇ ವೃಷಭ ಸಂಕ್ರಮಣದಂದು ಲೋಕಕಲ್ಯಾಣಾರ್ಥ ಹಾಗೂ ಅತಿವೃಷ್ಟಿ ಅನಾವೃಷ್ಟಿ ನಿವಾರಣೆಗಾಗಿ ಊರ ಹತ್ತು ಸಮಸ್ತರ ವತಿಯಿಂದ ಬಲಿವಾಡುಕೂಟ, ಸಹಸ್ರ ಅಪ್ಪ ಸೇವೆ ಮತ್ತು ವಿಶೇಷ ರುದ್ರಾಭೀಷೇಕವು ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.