ನವದೆಹಲಿ: ಕಳೆದ ಮಂಗಳವಾರ ಪ್ರಕಟಗೊಂಡ ಯುಪಿಎಸ್ಸಿ ಪರೀಕ್ಷೆ ಫಲಿತಾಂಶದಲ್ಲಿ 44 ನೇ (ಆಲ್ ಇಂಡಿಯಾ) ರ‍್ಯಾಂಕ್ ಅನ್ನು ತಮ್ಮದು ಎಂದು ಇಬ್ಬರು ಹೇಳಿಕೊಂಡಿರುವುದಾಗಿ ವರದಿಯಾಗಿದೆ.
ನವದೆಹಲಿ: ಕಳೆದ ಮಂಗಳವಾರ ಪ್ರಕಟಗೊಂಡ ಯುಪಿಎಸ್ಸಿ ಪರೀಕ್ಷೆ ಫಲಿತಾಂಶದಲ್ಲಿ 44 ನೇ (ಆಲ್ ಇಂಡಿಯಾ) ರ‍್ಯಾಂಕ್ ಅನ್ನು ತಮ್ಮದು ಎಂದು ಇಬ್ಬರು ಹೇಳಿಕೊಂಡಿರುವುದಾಗಿ ವರದಿಯಾಗಿದೆ.
ತುಷಾರ್ ಕುಮಾರ್ ಎಂಬ ಹೆಸರಿನ ಇಬ್ಬರು ಈ ಕ್ಲೈಮ್ ಅನ್ನು ಮಾಡಿದ್ದಾರೆ.
ಇದೀಗ 44ನೇ ರ‍್ಯಾಂಕ್ ಗೊಂದಲ ಮೂಡಿಸಿದ್ದು ಇಬ್ಬರೂ ಯುಪಿಎಸ್ಸಿಗೆ ಅಹವಾಲು ಸಲ್ಲಿಸಿದ್ದು ಗೊಂದಲ ಬಗೆಹರಿಸುವಂತೆ ಕೇಳಿಕೊಂಡಿದ್ದಾರೆ. ಈ ಇಬ್ಬರೂ '44ನೇ ರ್ಯಾಂಕ್ ಬಂದಿರೋದು ನಾನು, ಅವನಲ್ಲ' ಎಂದು ಸ್ಥಳೀಯ ಮಾಧ್ಯಮಗಳ ಎದುರು ಹೇಳಿಕೊಂಡಿದ್ದು, ದೂರು ನೀಡುವುದಾಗಿ ಹೇಳಿದ್ದಾರೆ.