ಸಮರಸ ಚಿತ್ರಸುದ್ದಿ: ಮಧೂರು: ಮಧೂರು ಪಂಚಾಯತ್ ಬಿಜೆಪಿ ಆಡಳಿತದ ವಿರುದ್ಧ ಡಿವೈಎಫ್‍ಐ ರಾಮದಾಸನಗರ-ಮಧೂರು ವಲಯದ ಆಶ್ರಯದಲ್ಲಿ ಪಂಚಾಯತ್ ಕಚೇರಿ ಎದುರು ನಡೆದ ಪ್ರತಿಭಟನಾ ಧರಣಿ ಸಂದರ್ಭ ಕಚೇರಿ ಒಳಗೆ ಧುಮುಕಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ತಡೆಗಟ್ಟಿದರು.