HEALTH TIPS

ಭಾರತೀಯ ಮೂಲದ ಸಿಖ್ ಬ್ರಿಟನ್ ನ ಕೊವೆಂಟ್ರಿ ನಗರದ ಮೇಯರ್

               ಲಂಡನ್ : ಭಾರತೀಯ ಮೂಲದ ಜಸ್ವಂತ್ ಸಿಂಗ್ ಬಿರ್ಡಿ ಬ್ರಿಟನ್ ನಗರವೊಂದರ ಪ್ರಪ್ರಥಮ ಟರ್ಬನ್ ಧರಿಸಿದ ಲಾರ್ಡ್ ಮೇಯರ್ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ.

              ಪಂಜಾಬ್ ನಲ್ಲಿ ಜನಿಸಿದ್ದ ಜಸ್ವಂತ್ ಸಿಂಗ್ 60 ವರ್ಷದ ಹಿಂದೆ ಬ್ರಿಟನ್ ನ ಕೊವೆಂಟ್ರಿ ನಗರಕ್ಕೆ ಸ್ಥಳಾಂತರಗೊಂಡಿದ್ದರು.

              ಕೊವೆಂಟ್ರಿ ನಗರದ ಸ್ಥಳೀಯ ಕೌನ್ಸಿಲರ್ ಆಗಿ 16 ವರ್ಷ ಕಾರ್ಯನಿರ್ವಹಿಸಿದ್ದರು.
ಇತ್ತೀಚೆಗೆ ನಗರದ ಮೇಯರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries