ಡೆಹ್ರಾಡೂನ್: ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಪಖ್ರೋ ರೇಂಜ್ ನಲ್ಲಿ ಹೆಣ್ಣು ಹುಲಿಯೊಂದು ಹಸಿವಿನಿಂದ ಸಾವನ್ನಪ್ಪಿದೆ. ಶನಿವಾರ ತಡರಾತ್ರಿ ಬಂದ ಮರಣೋತ್ತರ ಪರೀಕ್ಷೆಯ ವರದಿಯು ಹೆಣ್ಣು ಹುಲಿ "ಹಸಿವಿನಿಂದ" ಸಾವನ್ನಪ್ಪಿದೆ ಎಂದು ದೃಢಪಡಿಸಿದೆ.