ಕೊಚ್ಚಿ: ಪ್ರೀತಿಯ ನೆಪದಲ್ಲಿ ಯುವತಿಯರನ್ನು ಭಯೋತ್ಪಾದಕ ಸಂಘಟನೆ ಐಸಿಸ್‍ಗೆ ಮತಾಂತರಿಸಿದ ಕಥೆಯನ್ನು ಒಳಗೊಂಡಿರುವ ಬಾಲಿವುಡ್ ಚಿತ್ರ ‘ದಿ ಕೇರಳ ಸ್ಟೋರಿ’ ಚಿತ್ರ ಪ್ರದರ್ಶನವನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಹೈಕೋರ್ಟ್ ಇಂದು ಟೀಕಿಸಿದೆ. ಎಲ್ಲಾ ಕಾನೂನು ಸೆನ್ಸಾರ್‍ಶಿಪ್ ನಂತರ ಚಿತ್ರವನ್ನು ಹೇಗೆ ನಿರ್ಬಂಧಿಸಲು ಸಾಧ್ಯ ಎಂದು ನ್ಯಾಯಾಲಯ ಕೇಳಿದೆ.
ಕೇರಳ ಸ್ಟೋರಿಯು ಐತಿಹಾಸಿಕ ಚಿತ್ರವಲ್ಲ ಮತ್ತು ಕೇರಳದ ಜಾತ್ಯತೀತ ಸಮಾಜವು ಚಿತ್ರವನ್ನು ಒಪ್ಪಿಕೊಳ್ಳುತ್ತದೆ ಎಂದು ಹೈಕೋರ್ಟ್ ಗಮನಿಸಿದೆ. ಚಿತ್ರ ಪ್ರದರ್ಶಿಸುವುದರಿಂದ ಏನೂ ತೊಂದರೆಗಳು ಆಗುವುದಿಲ್ಲ ಎಂದು ಕೋರ್ಟ್ ಹೇಳಿದೆ. ಚಿತ್ರ ತಡೆ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ವಾದಗಳು ಮುಂದುವರಿದಿವೆ.
ದಿ ಕೇರಳ ಸ್ಟೋರಿಯನ್ನು ಜಾತ್ಯತೀತ ಕೇರಳ ಸಮಾಜ ಒಪ್ಪಿಕೊಳ್ಳುತ್ತದೆ: ಸಿನಿಮಾ ಪ್ರದರ್ಶನ ಮಾಡಿದರೆ ಏನೂ ತೊಂದರೆಗಳು ಆಗುವುದಿಲ್ಲ: ಹೈಕೋರ್ಟ್: ಮುಮದುವರಿದ ವಾದ ಪ್ರಕ್ರಿಯೆ
0
ಮೇ 05, 2023
Tags