HEALTH TIPS

ವಿಶ್ವ ಪಾಸ್​ವರ್ಡ್​ ದಿನಾಚರಣೆ; ಸುರಕ್ಷತೆಯ ಸಂದೇಶದೊಂದಿಗೆ ಮೀಮ್​ ಹಂಚಿಕೊಂಡ ಸಚಿವ!

               ಕೊಹಿಮಾರಾಜಕಾರಣಿಗಳು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಕೆಲವೊಮ್ಮೆ ತಮ್ಮ ಟ್ವೀಟ್​ ಹಾಗೂ ಪೋಸ್ಟ್​ಗಳ ಮೂಲಕ ಹೊಸತನದ ಕುರಿತು ಚರ್ಚೆಯನ್ನು ಹುಟ್ಟುಹಾಕುತ್ತಿರುತ್ತಾರೆ.

          ಈ ವಿಚಾರಕ್ಕೆ ಬಂದರೆ ನಾಗಾಲ್ಯಾಂಡ್​ ಸರ್ಕಾರದ ಪ್ರವಾಸೋದ್ಯಮ, ಉನ್ನತ ಶಿಕ್ಷಣ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಇದಕ್ಕೆ ಹೊರತಾಗಿಲ್ಲ ಮತ್ತು ಇವರ ಪೋಸ್ಟ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕಾರಾತ್ನಕ ಪ್ರತಿಕ್ರಿಯೆ ಪಡೆಯುತ್ತವೆ.


                                      ವಿಶ್ವ ಪಾಸ್​ವರ್ಡ್​​ ದಿನಾಚರಣೆ

              ಈ ಕುರಿತು ಟ್ವೀಟ್​ ಮಾಡಿರುವ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ WorldPasswordDay ಅಂಗವಾಗಿ ನಿಮ್ಮ ಪಾಸ್​ವರ್ಡ್​ ಅನ್ನು [email protected] ಎಂದು ಉಪಯೋಗಿಸುತ್ತಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಿ.

            ಇಲ್ಲವಾದಲ್ಲಿ ಇಂದೇ ಬದಲಾಯಿಸಿ ಮತ್ತು ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಿಕೊಳ್ಳಿ ಎಂದು ಮೀಮ್​ನೊಂದಿಗೆ ಸಂದೇಶ ಹೊಂಚಿಕೊಂಡಿದ್ದಾರೆ.

                           ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​

                ಇನ್ನು ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ ಮತ್ತು ಅವರ ಪೋಸ್ಟ್​ಗಳಿಗೆ ಸಕಾರಾತ್ಮಕ ಸ್ಪಂದನೆ ದೊರೆಯುತ್ತಿರುತ್ತವೆ.

ಸಾಮಾಜಿಕ ಜಾಲತಾಣಗಳಲ್ಲಿ ಮೀಮ್​ನೊಂದಿಗೆ ಜೀವನದ ಸಂದೇಶವನ್ನು ಸಾರುತ್ತಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries