ನೋಯ್ಡಾ : ಲಖನೌ, ನೋಯ್ಡಾ ಮತ್ತು ಸಹಾರನಪುರದಲ್ಲಿರುವ, ಗ್ಯಾಂಗ್‌ಸ್ಟರ್ ಹಾಜಿ ಇಕ್ಬಾಲ್‌ಗೆ ಸೇರಿದ್ದು ಎನ್ನಲಾದ ₹ 500 ಕೋಟಿ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.
ಉತ್ತರಪ್ರದೇಶ: ಗ್ಯಾಂಗ್‌ಸ್ಟರ್ ಇಕ್ಬಾಲ್‌ಗೆ ಸೇರಿದ ₹500 ಕೋಟಿ ಮೌಲ್ಯದ ಸ್ವತ್ತು ಜಪ್ತಿ
0
ಜೂನ್ 21, 2023
Tags