ಜಖೌ: ಬಿಪೊರ್‌ಜಾಯ್ ಚಂಡಮಾರುತವು ಗುಜರಾತ್ ಕರಾವಳಿಯಿಂದ 200 ಕಿಲೋ ಮೀಟರ್ ದೂರದಲ್ಲಿದ್ದು, ಇಂದು ಸಂಜೆ ಕರಾವಳಿಗೆ ಅಪ್ಪಳಿಸಲಿದೆ. ಈ ವೇಳೆ ಭಾರಿ ಗಾಳಿ, ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇಂದು ಸಂಜೆ ಗುಜರಾತ್‌ಗೆ ಅಪ್ಪಳಿಸಲಿದೆ 'ಬಿಪೊರ್‌ಜಾಯ್': 74,000 ಜನರ ಸ್ಥಳಾಂತರ
0
ಜೂನ್ 15, 2023
Tags