ಉಜ್ಜಯಿನಿ: ನೇಪಾಳ ಪ್ರಧಾನಿ ಪುಷ್ಪಕಮಲ್ ದಹಲ್ ಪ್ರಚಂಡ ಅವರು ಇಲ್ಲಿಯ ಪ್ರಸಿದ್ಧ ಮಹಾಕಾಳೇಶ್ವರ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅವರು ಎರಡು ದಿನಗಳ ಮಧ್ಯಪ್ರದೇಶ ಭೇಟಿಯಲ್ಲಿದ್ದಾರೆ.
ಮಹಾಕಾಳೇಶ್ವರ ದೇವಸ್ಥಾನ: ನೇಪಾಳ ಪ್ರಧಾನಿ ಪ್ರಾರ್ಥನೆ
0
ಜೂನ್ 02, 2023
Tags