ಪುರಿ (PTI): ಇಲ್ಲಿನ ಜಗನ್ನಾಥ ದೇವರು ಮತ್ತು ದೇವಿ ಸುಭದ್ರಾರನ್ನು ಹೊತ್ತ ರಥವು ರಾತ್ರಿಯಿಡೀ ಮೆರವಣಿಗೆ ಮೂಲಕ ಸಾಗಿ ಬುಧವಾರ ಗುಂಡಿಚಾ ದೇವಾಲಯಕ್ಕೆ ತಲುಪಿತು.
ಪುರಿ: ಗುಂಡಿಚಾ ದೇವಾಲಯ ತಲುಪಿದ ಜಗನ್ನಾಥ ರಥ ಯಾತ್ರೆ
0
ಜೂನ್ 21, 2023
Tags
ಪುರಿ (PTI): ಇಲ್ಲಿನ ಜಗನ್ನಾಥ ದೇವರು ಮತ್ತು ದೇವಿ ಸುಭದ್ರಾರನ್ನು ಹೊತ್ತ ರಥವು ರಾತ್ರಿಯಿಡೀ ಮೆರವಣಿಗೆ ಮೂಲಕ ಸಾಗಿ ಬುಧವಾರ ಗುಂಡಿಚಾ ದೇವಾಲಯಕ್ಕೆ ತಲುಪಿತು.
ಸುಭದ್ರಾ ದೇವಿಯ 'ದರ್ಪದಲ' ರಥವು ಗುಂಡಿಚಾದಿಂದ 200 ಮೀಟರ್ ದೂರವಿರುವ ಬಂದಸಖ ಪ್ರದೇಶದಲ್ಲಿ ನಿಂತಿದ್ದು, ಜಗನ್ನಾಥ ದೇವರ 'ನಂದಿಗೋಶ್' ರಥವು ಗಲಗಂಡಿ ಪ್ರದೇಶದಲ್ಲಿ ನಿಂತಿತು.