ನಾವು ಚಿಕ್ಕದಿರಬೇಕಾದ್ರೆ ಹಬ್ಬ ಯಾವಾಗ ಬರುತ್ತೆ ಅಂತ ಚಾತಕ ಪಕಿಯಂತೆ ಕಾಯ್ತಿದ್ವಿ. ಹೌದು, ಹಬ್ಬ ಎಂದರೆ ಪ್ರತಿಯೊಬ್ಬರಿಗೂ ಒಂದು ರೀತಿ ಖುಷಿ. ಎಷ್ಟೇ ಬೇಜಾರಿದ್ರು ಕೂಡ ಹಬ್ಬದ ದಿನ ಕುಟುಂಬ ಸದಸ್ಯರು ಸ್ನೇಹಿತರ ಜೊತೆಗೆ ಸಂಭ್ರಮದಿಂದ ಹಬ್ಬವನ್ನು ಆಚರಣೆ ಮಾಡುತ್ತೀವಿ. ಹಬ್ಬದ ದಿನ ಹೊಸ ಬಟ್ಟೆ, ಮನೆಯಲ್ಲಿ ಕೈಗೊಳ್ಳೋ ಪೂಜೆ- ಪುನಸ್ಕಾರಗಳು ನಮ್ಮ ಮನಸ್ಸಿಗೆ ಒಂದು ರೀತಿ ನೆಮ್ಮದಿಯನ್ನು ನೀಡುತ್ತದೆ.
ನಮ್ಮಲ್ಲಿ ಧನಾತ್ಮಕತೆ ಹೆಚ್ಚಾಗುತ್ತದೆ. ಜೂನ್ ತಿಂಗಳಿನಲ್ಲೂ ಕೂಡ ಅನೇಕ ಹಬ್ಬಗಳನ್ನು ಆಚರಣೆ ಮಾಡಲಾಗುತ್ತದೆ. ಅಷ್ಟಕ್ಕು ಜೂನ್ ತಿಂಗಳಿನಲ್ಲಿ ಬರುವ ಹಬ್ಬ ಹಾಗೂ ವ್ರತಗಳು ಯಾವುದು ಅನ್ನೋದನ್ನು ನೋಡೋಣ.
ಪ್ರದೋಶ್ ವ್ರತ - ಜೂನ್ 1, 2023 ಗುರುವಾರ
ವಟ ಪೂರ್ಣಿಮ ವ್ರತ - ಜೂನ್ 3, 2023 ಶನಿವಾರ
ವೈಸಕಿ ವಿಸಕಮ್ - ಜೂನ್ 3, 2023 ಶನಿವಾರ
ಜ್ಯೇಷ್ಠ ಪೂರ್ಣಿಮಾ ವ್ರತ - ಜೂನ್ 3, 2023 ಶನಿವಾರ
ಅನ್ವಧನ್ - ಜೂನ್ 3, 2023 ಶನಿವಾರ
ಕಬೀರ್ ದಾಸ ಜಯಂತಿ - ಜೂನ್ ಆದಿತ್ಯವಾರ
ಜ್ಯೇಷ್ಠ ಪೂರ್ಣಿಮಾ - ಜೂನ್ 4, 2023 ಆದಿತ್ಯವಾರ
ಇಷ್ಟಿ - ಜೂನ್ 4, 2023 ಆದಿತ್ಯವಾರ
ವೈವಸ್ವತ ಮನ್ವಡಿ - ಜೂನ್ 4, 2023 ಆದಿತ್ಯವಾರ
ಆಷಾಢ ಆರಂಭ - ಜೂನ್ 5, 2023 ಸೋಮವಾರ
ರಾಷ್ಟ್ರೀಯ ಪರಿಸರ ದಿನ - ಜೂನ್ 5, 2023 ಸೋಮವಾರ
ಕೃಷ್ಟ ಪಿಂಗಲ ಸಂಕಷ್ಟಿ ಚತುರ್ಥಿ - ಜೂನ್ 7, 2023 ಬುಧವಾರ
ಕಲಾಷ್ಟಮಿ - ಜೂನ್ 10, 2023 ಶನಿವಾರ
ಮಾಸಿಕ ಕೃಷ್ಟ ಜನ್ಮಷ್ಟಮಿ - ಜೂನ್ 10, 2023 ಶನಿವಾರ
ಯೋಗಿನಿ ಏಕಾದಶಿ - ಜೂನ್ 14, 2023 ಬುಧವಾರ
ಮಿಥುನ ಸಂಕ್ರಾಂತಿ - ಜೂನ್ 15, 2023 ಗುರುವಾರ
ಮಾಸಿಕ್ ಕಾರ್ತಿಗೈ - ಜೂನ್ 15, 2023 ಗುರುವಾರ
ಪ್ರದೋಶ ವ್ರತ - ಜೂನ್ 15, 2023 ಗುರುವಾರ
ಮಾಸಿಕ ಶಿವರಾತ್ರಿ - ಜೂನ್ 16, 2023 ಗುರುವಾರ
ರೋಹಿಣಿ - ವ್ರತ ಜೂನ್ 17, 2023 ಶನಿವಾರ
ದರ್ಶ ಅಮಾವಾಸ್ಯೆ - ಜೂನ್ ಶನಿವಾರ
ಅನ್ವಧನ್ - ಜೂನ್ 17, 2023 ಶನಿವಾರ
ಅಪ್ಪಂದಿರ ದಿನ - ಜೂನ್ 18, 2023 ಭಾನುವಾರ
ಇಷ್ಟಿ - ಜೂನ್ 18, 2023 ಭಾನುವಾರ
ಆಷಾಢ ಅಮಾವಾಸ್ಯೆ - ಜೂನ್ 18, 2023 ಭಾನುವಾರ
ಆಷಾಢ ನವರಾತ್ರಿ - ಜೂನ್ 19, 2023 ಸೋಮವಾರ
ಚಂದ್ರ ದರ್ಶನ - ಜೂನ್ 19, 2023 ಸೋಮವಾರ
ಜಗನ್ನಾಥ ರಥಯಾತ್ರೆ - ಜೂನ್ 20, 2023 ಮಂಗಳವಾರ
ವರ್ಷದ ಬಹುದೊಡ್ಡ ದಿನ - ಜೂನ್ ಬುಧವಾರ
ರಾಷ್ಟ್ರೀಯ ಯೋಗ ದಿನ - ಜೂನ್ 21, 2023 ಬುಧವಾರ
ವಿನಾಯಕ ಚತುರ್ಥಿ - ಜೂನ್ 22, 2023 ಗುರುವಾರ
ಸ್ಕಂದ ಷಷ್ಠಿ - ಜೂನ್ 24, 2023 ಶನಿವಾರ
ಭಾನು ಸಪ್ತಮಿ - ಜೂನ್ 25, 2023 ಭಾನುವಾರ
ಆಷಾಢ ಅಷ್ಟಹನಿಕಾ ಆರಂಭ - ಜೂನ್ 25, 2023 ಭಾನುವಾರ
ಮಾಸಿಕ ದುರ್ಗಾಷ್ಟಮಿ - ಜೂನ್ 26, 2023 ಸೋಮವಾರ
ಗೌರಿ ವ್ರತ ಆರಂಭ - ಜೂನ್ 29, 2023 ಗುರುವಾರ
ದೆವ್ಶ್ಯಾನಿ ಏಕಾದಶಿ - ಜೂನ್ 29, 2023 ಗುರುವಾರ
ವಸುದೇವಾ ದ್ವಾದಶಿ - ಜೂನ್ 30, 2023 ಗುರುವಾರ