HEALTH TIPS

ಅಂಗಡಿಮೊಗರು ಶಾಲೆಯಲ್ಲಿ ಶಿಕ್ಷಕ ಹುದ್ದೆಗೆ ಸಂದರ್ಶನ

 


              ಕುಂಬಳೆ: ಅಂಗಡಿಮೊಗರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ಎಚ್‍ಎಸ್‍ಟಿ ಸಾಮಾಜಿಕ ವಿಜ್ಞಾನ(ಕನ್ನಡ)ದಲ್ಲಿ ಶಿಕ್ಷಕ ಹುದ್ದೆ ತೆರವಾಗಿದ್ದು, ದಿನ ವೇತನ ಆಧಾರದಲ್ಲಿ ಶಿಕ್ಷಕರ ನೇಮಕಾತಿಗಾಗಿ ಜೂ. 12ರಂದು ಬೆಳಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯುವುದು. 

            ಅಭ್ಯರ್ಥಿಗಳು ಕೆ-ಟೆಟ್ ಸೇರಿದಂತೆ ಯೋಗ್ಯತಾ ಪ್ರಮಾಣಪತ್ರಗಳ ಮೂಲ ಮತ್ತು ಕ್ಸೆರಾಕ್ಸ್ ಪ್ರತಿಯೊಂದಿಗೆ ಪಿಎಸ್‍ಸಿ ಲಿಸ್ಟ್‍ನಲ್ಲಿ ಒಳಗೊಂಡವರು, ವೃತ್ತಿ ಪರಿಚಯ ಹೊಂದಿರುವವರು ಅಗತ್ಯ  ದಾಖಲೆಗಳೊಂದಿಗೆ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries