ಕಾಸರಗೋಡು: 110 ಕೆ.ವಿ ಕಾಞಂಗಾಡು ಸಬ್‍ಸ್ಟೇಶನ್‍ನಲ್ಲಿ ತುರ್ತು ದುರಸ್ತಿಕಾರ್ಯ ನಡೆಯಲಿರುವ ಹಿನ್ನೆಲೆಯಲ್ಲಿ 11 ಕೆವಿ ಪಡನ್ನಕ್ಕಾಡ್, 11 ಕೆವಿ ಕಾಞಂಗಾಡ್, 11 ಕೆವಿ ಚಿತ್ತಾರಿ, 11 ಕೆವಿ ಹೊಸದುರ್ಗ, 11 ಕೆವಿ ಚಾಲಿಂಗಾಲ್, 11 ಕೆವಿ ವೆಲ್ಲಿಕೋತ್, 11ಕೆವಿ ಗುರುಪುರ ಫೀಡರ್‍ಗಳಲ್ಲಿ ಜೂನ್ 4 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವುಂಟಾಗಲಿರುವುದಾಗಿ ಪ್ರಕಟಣೆ ತಿಳಿಸಿದೆ.