ಮುಳ್ಳೇರಿಯ: ದೇಲಂಪಾಡಿ ಜಿ.ವಿ.ಎಚ್.ಎಸ್ ಶಾಲೆಯಲ್ಲಿ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಎನ್.ವಿ.ಟಿ ಇಂಗ್ಲೀμï-1, ಎನ್.ವಿ.ಟಿ ಭೌತಶಾಸ್ತ್ರ-1, ಎನ್.ವಿ.ಟಿ ಗಣಿತ-1, ತಾತ್ಕಾಲಿಕ ಶಿಕ್ಷಕರ ಹುದ್ದೆಗೆ ಜೂನ್ 2 ಶುಕ್ರವಾರ ಬೆಳಿಗ್ಗೆ 11 ಕ್ಕೆ ಸಂದರ್ಶನ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಮೂಲ ಪ್ರಮಾಣ ಪತ್ರಗಳೊಂದಿಗೆ ಹಾಜರಾಗಬಹುದಾಗಿದ್ದು, ದೂರವಾಣಿ 9611744937 ಮಾಹಿತಿಗೆ ಸಂಪರ್ಕಿಸಬಹುದು.