ಸಮರಸ ಚಿತ್ರಸುದ್ದಿ: ಮಂಜೇಶ್ವರ: ತೊಟ್ಟೆತ್ತೋಡಿ ವಾಣೀಲಾಸ ಕಿರಿಯ ಪ್ರಾಥಮಿಕ ಶಾಲೆಯ ಪ್ರವೇಶೋತ್ಸವ ಸಂದರ್ಭದಲ್ಲಿ ಮಜಿಬೈಲ್ ಕೋ-ಅಪರೇಟಿವ್ ಸೊಸೈಟಿ ವತಿಯಿಂದ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ ನಡೆಯಿತು. ಕೋ-ಅಪರೇಟಿವ್ ಸೊಸೈಟಿ ಮಜಿಬೈಲ್ ಶಾಖಾ ಉಪಾಧ್ಯಕ್ಷ ಮಮ್ಮುಂಞ ಹಾಜಿ ಚಿನಾಲ ಉಪಸ್ಥಿತರಿದ್ದರು.