ಕಾಸರಗೋಡು: ಜಿಲ್ಲಾ ಸಬ್ ಜೂನಿಯರ್ ಬಾಲಕ ಮತ್ತು ಬಾಲಕಿಯರ ಥ್ರೋಬಾಲ್ ಚಾಂಪಿಯನ್ ಶಿಪ್ ಜುಲೈ 2 ರಂದು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸಎಕೆಂಡರಿ ಶಾಲಾ ಮೈದಾನದಲ್ಲಿ ಜರುಗಲಿದೆ. 1.1.2009 ರ ನಂತರ ಜನಿಸಿದವರಿಗೆ ಚಂಪ್ಯನ್‍ಶಿಪ್‍ನಲ್ಲಿ ಬಾಗವಹಿಸಬಹುದಾಗಿದೆ. ತಂಡಗಳು ಜೂನ್ 30 ಮೊದಲು www.throwballkerala.com ವೆಬ್‍ಸೈಟ್ ಮೂಲಕ ರಿಜಿಸ್ಟರ್ ಮಾಡಬೇಕು. ಈ ಬಗ್ಗೆ ಮಾಹಿತಿಗಾಗಿ ಮೊಬೈಲ್ ಸಂಖ್ಯೆ(8123833264)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.