ಪೆರ್ಲ: ಕಜಂಪಾಡಿ ಸರ್ಕಾರಿ ವೆಲ್ಫೇರ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರವಾಗಿರುವ ಎಲ್.ಪಿ.ಎಸ್.ಟಿ ಶಿಕ್ಷಕ ಹುದ್ದೆಗೆ ದಿನವೇತನದ ಆಧಾರದಲ್ಲಿ ಶಿಕ್ಷಕರನ್ನು ನೇಮಿಸಲಾಗುವುದು. ಆಸಕ್ತ ಅಭ್ಯರ್ಥಿಗಳು ಅಸಲಿ ಪ್ರಮಾಣಪತ್ರಗಳೊಂದಿಗೆ ಜೂ.14ರಂದು ಬೆಳಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ನಡೆಯುವ ಸಂದರ್ಶನದಲ್ಲಿ ಭಾಗವಹಿಸುವಂತೆ ಶಾಲಾ ಪ್ರಕಟಣೆ ತಿಳಿಸಿದೆ.