ಪೆರ್ಲ: ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ಪುಣ್ಯಸ್ಮರಣೆ ದಿನವನ್ನು ಭಾರತೀಯ ಜನತಾ ಪಕ್ಷದ ಕಛೇರಿಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷ ಜಿಲ್ಲಾ ಸಮಿತಿಯ ಸೆಕ್ರೆಟರಿ ಪುಷ್ಪಾ ಅಮೆಕ್ಕಳ, ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ್ ಅಡ್ಕಸ್ಥಳ, ಎಣ್ಮಕಜೆ ಗ್ರಮ ಪಮಚಯಿತಿ ಸಸ್ಯೆ ಇಂದಿರಾ, ಕುಂಬ್ಳೆ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಉಷಾ ಗಣೇಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಮಮತಾ ರೈ, ಲಲಿತಾ ಕೇಶವ್ ಖಂಡಿಗೆ, ಆಶಾಲತಾ ನಲ್ಕ ಮತ್ತು ಪಕ್ಷದ ಕಚೇರಿ ಕಾರ್ಯದರ್ಶಿ ಚಂದ್ರಾವತಿ. ವೈ ಉಪಸ್ಥಿತರಿದ್ದರು.