ಬದಿಯಡ್ಕ: ಕೇರಳ ರಾಜ್ಯ ರೂಟ್ರೋನಿಕ್ಸ್ 2023-24 ಸಾಲಿನ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿರುವ ಉಚಿತ ಕಂಪ್ಯೂಟರ್ ಶಿಕ್ಷಣಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಕೇರಳ ರೂಟ್ರೋನಿಕ್ಸ್ ಪರಂ ಕಂಪ್ಯೂಟರ್ಸ್ ಇನ್ಸಿಟ್ಯೂಟ್, ಮೇಲಿನ ಪೇಟೆ ಬದಿಯಡ್ಕ, ಇವರನ್ನು ಸಂಪರ್ಕಿಸಲು ಕೋರಲಾಗಿದೆ. ಕೋರ್ಸ್‍ಗಳು ಈ ಕೆಳಗಿನಂತಿವೆ.
ಪಿಜಿಡಿಸಿಎ, ಸಿಟಿಟಿಸಿ, ಸಿಪಿಪಿಟಿಟಿಸಿ, ಡಿಸಿಎ, ಸಿಡಬ್ಲ್ಯು ಪಿಡಿಇ, ಪಿಡಿಸಿಎಫ್ ಎ, ಪಿಡಿಡಿಟಿಪಿ, ಪಿಡಿ ಡಬ್ಲ್ಯು ಡಿ, ಪಿಡಿಸಿಎಡಿ, ಡಿಸಿಎ ಎಫ್ ಟಿ, ತರಗತಿಗಳಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 30 ಆಗಿರುತ್ತದೆ.