ಮುಳ್ಳೇರಿಯ: ದೇಲಂಪಾಡಿ ಜಿವಿಎಚ್‍ಎಸ್‍ಎಸ್ ಶಾಲೆಯ ವಿಎಚ್‍ಎಸ್‍ಇ ವಿಭಾಗ ರಜಾಕಾಲದ ಶಿಕ್ಷಕರ (ಕಿರಿಯ) ಗಣಿತ-1 ಹುದ್ದೆಗೆ ಸಂದರ್ಶನ ಜೂನ್ 7 ರಂದು ಬೆಳಿಗ್ಗೆ 11 ಕ್ಕೆ ಶಾಲಾ ಕಚೇರಿಯಲ್ಲಿ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಮೂಲ ಪ್ರಮಾಣ ಪತ್ರಗಳೊಂದಿಗೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ 9611744937 ಸಂಖ್ಯೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.