ನವದೆಹಲಿ: ಸರ್ಟಿಫಿಕೇಟ್, ಡಿಪ್ಲೊಮಾ ಅಥವಾ ಪದವಿ ವಿದ್ಯಾರ್ಥಿಯು ಅಗತ್ಯವಿರುಷ್ಟು 'ಕ್ರೆಡಿಟ್' (ಅಂಕ)ಗಳನ್ನು ಪಡೆದಿದ್ದರೆ, ಕೋರ್ಸ್‌ನ ಕನಿಷ್ಠ ಅವಧಿಯನ್ನೂ ಲೆಕ್ಕಿಸದೆ, ಸಂಬಂಧಿಸಿದ ಪದವಿ ನೀಡಲು ಪರಿಗಣಿಸಬಹುದು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಸಮಿತಿಯೊಂದು ಶಿಫಾರಸು ಮಾಡಿದೆ.