ಕಾಸರಗೋಡು: ಕಾಸರಗೋಡು ಸರ್ಕಾರಿ ಹೆಣ್ಮಕ್ಕಳ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹೈಸ್ಕೂಲು ವಿಭಾಗದ ಶಾರೀರಿಕ ಶಿಕ್ಷಕರ ಹುದ್ದೆಗೆ ದಿನ ವೇತನದ ಆಧಾರದ ನೇಮಕಾತಿಗೆ ಇಂದು( 27.6.2023) ಸಂದರ್ಶನ ನಡೆಯಲಿದೆ. ಬೆಳಿಗ್ಗೆ 11 ಕ್ಕೆ ಸಂದರ್ಶನ ನಡೆಯಲಿದ್ದು, ಅಸಲೀ ದಾಖಲೆ ಯೊಂದಿಗೆ ಹಾಜರಾಗಲು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.