ನವದೆಹಲಿ: 'ಕೋವಿನ್' ವೇದಿಕೆಯಲ್ಲಿ ನೋಂದಣೆ ಮಾಡಿದ್ದ ಫಲಾನುಭವಿಗಳ ದತ್ತಾಂಶ ಸೋರಿಕೆಯಾಗಿದೆ ಎಂಬ ವರದಿಯು 'ಯಾವುದೇ ಆಧಾರವಿಲ್ಲದ್ದು' ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಸ್ಪಷ್ಟಪಡಿಸಿದೆ.

ಈ ವಿಚಾರವಾಗಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್‌ಗೆ (ಸಿಇಆರ್‌ಟಿ -ಇನ್) ಮನವಿ ಮಾಡಿದೆ.