ಸಮರಸ ಚಿತ್ರಸುದ್ದಿ: ಕಾಸರಗೋಡು: ನೇಪಾಳದಲ್ಲಿ ಜರಗಿದ ಇಂಡೋ ನೇಪಾಳ ಯುವ ತೈಕೊಂಡೊ ಚಾಂಪಿಯನ್‍ಶಿಪ್‍ನಲ್ಲಿ ಸ್ವರ್ಣಪದಕ ಗಳಿಸಿದ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಹತ್ತನೇ ತರಗತಿಯ ದೀಕ್ಷ ವಿ ಹಾಗು ತರಬೇತುದಾರ ಜಯನ್ ಅವರನ್ನು ಕೂಡ್ಲು ಶ್ರೀ ಗೋಪಾಲಕೃಷ್ಣ ಹೈಯರ್ ಸೆಕೆಂಡರಿ ಶಾಲಾ ವತಿಯಿಂದ ಗೌರವಿಸಲಾಯಿತು.