ನವದೆಹಲಿ: ಇಂದಿನಿಂದ 14ರ ವರೆಗೆ ಭಾರತ ಮತ್ತು ಬಾಂಗ್ಲಾದೇಶದ 53ನೇ ದ್ವೈ-ವಾರ್ಷಿಕ ಗಡಿ ಸಮಾವೇಶ ನಡೆಯಲಿದೆ. ಗಡಿಯಾಚೆಗಿನ ಅಪರಾದ ಮತ್ತು ಭದ್ರತಾ ಕ್ರಮಗಳಿಗೆ ಸಂಬಂಧಿಸಿದ ಹಲವಾರು ವಿಷಯಗಳ ಕುರಿತು ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಗುರುವಾರ ಅಧಿಕೃತ ಮೂಲಗಳು ತಿಳಿಸಿವೆ.